ಗೃಹಲಕ್ಷ್ಮಿ ಯೋಜನೆಯ DBT Status Check ಮಾಡಿ | Gruha Lakshmi DBT Status Check Karnataka 2023 By Ration Card Number

ನಮಸ್ಕಾರ, ಕರ್ನಾಟಕ ಸರ್ಕಾರ Gruha Lakshmi DBT Status Check Karnataka ಹೊಸ ಲಿಂಕ್‌ ಬಿಡುಗಡೆ ಮಾಡಿದ್ದು, ಈ ಲೇಖನದಲ್ಲಿ Gruha Lakshmi Status Check ಮಾಡುವ ಸರಳ ವಿಧಾನವನ್ನು ತಿಳಿಸಲಾಗಿದೆ. ಓದಿ ನಿಮ್ಮ ಅರ್ಜಿಯ ಸ್ಥಿತಿ ತಿಳಿದು, ನಮ್ಮ ಬ್ಯಾಂಕ್ ಖಾತೆಗೆ‌ ಯಾಕೆ ಹಣ ಜಮಾ ಆಗಿಲ್ಲ ಎಂಬುದನ್ನು ತಿಳಿಸಿದಕೊಳ್ಳಿ.

Gruha Lakshmi DBT Status Check Karnataka

  • Step-1: ಮೊದಲಿಗೆ ಕೇಳಗೆ ನೀಡಿರುವ Seva Sindhu ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.
  • Step-2: GruhaLakshmi DBT Status Check Karnataka ಮಾಡುವ ವೆಬ್‌ಸೈಟ್‌ ಪೇಜ್ ಓಪನ್‌ ಆಗುತ್ತದೆ. Application Tracker ಎಂಬುದನ್ನು ಸೆಲೆಕ್ಟ್ ಮಾಡಿ.
  • Step-3: Enter Ration Card Number ಎಂದಿರುತ್ತದೆ. ಅಲ್ಲಿ ಬಾಕ್ಸ್‌ನಲ್ಲಿ ನಿಮ್ಮ Ration Card ನಂಬರ್‌ನ್ನು ಎಂಟರ್‌ ಮಾಡಿ. Search ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-4: ನಿಮ್ಮ ಬ್ಯಾಂಕ್ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದ್ದರೆ Payment Success – Success ಎಂದು ಬರುತ್ತದೆ. ನಿಮ್ಮ ರೇಷನ್‌ ಕಾರ್ಡ್‌ ಸಂಖ್ಯೆ, ಅರ್ಜಿದಾರರ ಹೆಸರು, Gruhalakshmi Payment ಆಗಿರುವ ದಿನಾಂಕದ ವಿವರ ಲಭ್ಯವಾಗುತ್ತದೆ. ಮತ್ತೆ ಹಣ ಜಮಾ ಆಗಿಲ್ಲವಾದರೆ…? ಮುಂದೆನ ಸ್ಟೆಪ್‌ ನೋಡಿ.
  • Step-4.1: ನೀವು ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದು, ನಿಮಗೆ ಅನುಮೋದನೆ ಸಿಕ್ಕಿರುವ ಮೇಸೆಜ್‌ ಬಂದಿದ್ದರೆ. Pushed To DBT ಅಂತ Payment Success ತೋರಿಸುತ್ತದೆ.
Gruhalakshmi DBT Status Check Online 2023 Step 4.1
  • Step-4.2: ಇನ್ನೂ ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಸಂಖ್ಯೆ ಲಿಂಕ್‌ ಇಲ್ಲವಾದರೆ. Bank account not linked ಎಂದು ತೋರಿಸುತ್ತದೆ. ಹೇಗೆ ಬಂದರೆ ನಿಮ್ಮ ಬ್ಯಾಂಕ್‌ ಅಕೌಂಟ್‌ಗೆ ಆಧಾರ ಲಿಂಕ್‌ ಆಗಿದೆಯಾ ಇಲ್ಲ ಎಂಬುದನ್ನು ಹೇಗೆ ಚೆಕ್‌ ಮಾಡಬಹುದು. ಇಲ್ಲಿ ಕ್ಲಿಕ್‌ ಮಾಡಿ.
Gruhalakshmi DBT Status Check Online 2023 Step 4.2
GruhaLakshmi DBT Status

Gruha Lakshmi DBT Status Check Karnataka Link

Gruha Lakshmi DBT Status Check Karnataka Link: Check ಮಾಡಿ
Gruhalakshmi Amount Check ಅಧಿಕೃತ ವೆಬ್‌ಸೈಟ್:‌ https://sevasindhu.karnataka.gov.in/Gruha_lakshmi_DBT/Tracker_Eng, https://sevasindhugs.karnataka.gov.in/

Leave a Comment