ಗೃಹ ಲಕ್ಷ್ಮೀ ಯೋಜನೆಯ 3ನೇ ಕಂತಿನ ಹಣ ನಿಗದಿತ ದಿನಾಂಕದೊಳಗೆ ಜಮಾ | Gruhalakshmi Scheme Amount Credit Date
ಎಲ್ಲರಿಗೂ ನಮಸ್ಕಾರ.. ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯ 3ನೇ ಕಂತಿನ ಹಣ (Gruhalakshmi Scheme Amount Credit Date) ಮತ್ತು ಇನ್ನೂ ಮುಂದಿನ ಎಲ್ಲ ಕಂತಿನ ಹಣವನ್ನು ಒಂದು ನಿಗದಿತ ದಿನಾಂಕದೊಳಗೆ ಮನೆ ಯಜಮಾನಿಯರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಸರ್ಕಾರ ಮುಂದಾಗಿದೆ. ತಾಂತ್ರಿಕ ಕಾರಣದಿಂದಾಗಿ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ದುಡ್ಡು ವರ್ಗಾವಣೆ ಮಾಡಲು ತಡವಾಗಿತ್ತು. ಸೆಪ್ಟೆಂಬರ್ ತಿಂಗಳ ಹಣವನ್ನು ಅಕ್ಟೋಬರ್ ಕೊನೆಯ ವಾರದಲ್ಲಿ ಹಂತ ಹಂತವಾಗಿ GruhaLakshmi DBT ಮೂಲಕ ವರ್ಗಾವಣೆ ಮಾಡಿದ್ದಾರೆ. Gruhalakshmi … Read more