ಆದಿತ್ಯ ಬಿರ್ಲಾ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ | Aditya Birla Capital Scholarship 2023 Apply Online @buddy4study.com
ಸಮಸ್ಕಾರ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲಕ್ಕಾಗಿ ಹಣಕಾಸಿನ ನೇರವು ನೀಡುವ (Aditya Birla Capital Scholarship 2023) ವಿದ್ಯಾರ್ಥಿ ವೇತನದ ಬಗ್ಗೆ ಇವತ್ತಿನ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಓದಿ ಹಾಗೂ ಸ್ಕಾಲರ್‌ಶಿಪ್ʼಗಾಗಿ ಅರ್ಜಿ ಸಲ್ಲಿಸಿ. ಇವತ್ತಿನ ಸ್ಪರ್ಧಾತ್ಮಕ ಹಾಗೂ ವ್ಯಾಪಾರಿಕಣಗೊಂಡಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ವೆಚ್ಚ ಭರಿಸುವುದು ಸಾಧ್ಯವಾಗದೆ ತಮ್ಮ ಅಧ್ಯಯನಯನ್ನು ಅರ್ಧಕ್ಕೆ ಬಿಡುವಂತಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಇಂಹತ ಸ್ಕಾಲರ್‌ಶಿಪ್ʼಗಳು ಪ್ರಯೋಜನಕಾರಿಯಾಗಿವೆ. ಅಗತ್ಯವಿರುವ ವಿದ್ಯಾರ್ಥಿಗಳು ಸದುಪಯೋಗ … Read more