ಗೃಹಲಕ್ಷ್ಮೀ ಯೋಜನೆಯ ಪೆಂಡಿಂಗ್‌ ಹಣ ಬಿಡುಗಡೆ, ನಿಮಗೂ 2,000 ರೂ. ಬಂತಾ ಚೆಕ್‌ ಮಾಡಿ | Gruha Lakshmi 7th Installment Amount Credited, Check DBT Status

ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ 2,000 ರೂಪಾಯಿ ಪಡೆಯಲು ನೀವು ಅರ್ಜಿ ಸಲ್ಲಿಸಿದ್ದೀರಾ? 7 ನೇ ಕಂತಿನ ಹಣ (Gruha Lakshmi 7th Installment Amount) ಬಿಡುಗಡೆ ಮಾಡಿರುವ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿ.

ಕರ್ನಾಟಕ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯನ್ನು 2023ರ ಆಗಸ್ಟ್ 30 ರಿಂದ ಜಾರಿಗೆ ತರಲಾಗಿದ್ದು, ಮಹಿಳಾ ಸಬಲೀಕರಣದ ಉದ್ದೇಶದಿಂದ ಅನುಷ್ಠಾಣಕ್ಕೆ ತರಲಾಗಿದೆ. ಅರ್ಹ ಪ್ರತಿ ಮನೆ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ವರ್ಗಾವಣೆ ಮಾಡಲಾಗುತ್ತಿದೆ.

Gruha Lakshmi 7th Installment Amount Credited:

ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯಿಂದ ಇಲ್ಲಿಯವರೆಗೆ ಅರ್ಹ ಫಲಾನುಭವಿ ಮಹಿಳೆಯರ ಖಾತೆಗಳಿಗೆ 6 ಕಂತುಗಳ ಹಣ ಸಂದಾಯ ಮಾಡಲಾಗಿದೆ. 7 ನೇ ಕಂತಿನ 2,000 ರೂಪಾಯಿ ಹಣವನ್ನು ಜಿಲ್ಲಾವರು ಬಿಡುಗಡೆ ಮಾಡಲಾಗುತ್ತಿದೆ.

ಸರ್ಕಾರದ ಹಿಂದ ಆದೇಶದಂತೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂ. ಹಣವನ್ನು ಪ್ರತಿ ತಿಂಗಳ ದಿನಾಂಕ 20 ರೊಳಗಾಗಿ ಯಜಮಾನಿಯರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡುವುದಾಗಿದೆ ತಿಳಿಸಲಾಗಿತ್ತು ಆದರೆ ಮಾರ್ಚ್ ತಿಂಗಳ ಹಣವನ್ನು 24 ರ ನಂತರ ಹಣ ಜಮಾ ಮಾಡಲಾಗುತ್ತಿದೆ.

Gruhalakshmi Mahiti Kannada

ಅದರಂತೆ ಅರ್ಹ ಯಜಮಾನಿ ಮಹಿಳೆಯರಿಗೆ 7 ಕಂತುಗಳ ಒಟ್ಟು 14 ಸಾವಿರ ರೂ. ಹಣ GruhaLakshmi DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.

ಇಲ್ಲಿಯವರೆಗೆ ನಿಮ್ಮ ಖಾತೆಗೆ ಒಂದೂ ಕಂತಿನ ಹಣ ಬರದೆ ಇದ್ದಲ್ಲಿ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಅಂತಿಮ ನುಡಿ: ಸ್ನೇಹಿತರೇ, ಗೃಹಲಕ್ಷ್ಮೀ ಯೋಜನೆಯ 7 ನೇ ಕಂತಿನ ಹಣ ಜಮಾ ಆಗಿರುವ ಮಾಹಿತಿ ನೀಡಿರುವುದು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೆವೆ. ಇದೆ ರೀತಿಯ ಮಾಹಿತಿ ಪಡೆಯಲು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ.

Leave a Comment