ಗೃಹ ಲಕ್ಷ್ಮಿ DBT Status ಚೆಕ್ ಮಾಡುವುದು ಹೇಗೆ? | Gruhalakshmi DBT Status Check Online 2023
ಎಲ್ಲರಿಗೂ ನಮಸ್ಕಾರ, ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ..? ಪ್ರತಿ ತಿಂಗಳು 2000 ರೂ. ಸರ್ಕಾರದಿಂದ ಪಡೆಯಲಿದ್ದೀರಿ. ಹಾಗಾದರೆ Gruhalakshmi DBT Status Check ಮಾಡಬೇಕಾ? ಈ ಲೇಖನದಲ್ಲಿ ಈ ಮಾಹಿತಿಯನ್ನು ನೀಡಲಾಗಿದ್ದು, ಓದಿ DBT Status Check ಮಾಡಿ. ಸರ್ಕಾರ ಆಗಸ್ಟ್ 30 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಯೋಜನೆಗೆ ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿರುವ 1.08 ಕೋಟಿಗೂ ಅಧಿಕ ಮನೆ ಯಜಮಾನಿಯರು ಬ್ಯಾಂಕ್ ಖಾತೆಗಳಿಗೆ 2 … Read more