ಗೃಹ ಲಕ್ಷ್ಮಿ DBT Status ಚೆಕ್‌ ಮಾಡುವುದು ಹೇಗೆ? | Gruhalakshmi DBT Status Check Online 2023

ಎಲ್ಲರಿಗೂ ನಮಸ್ಕಾರ, ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ..? ಪ್ರತಿ ತಿಂಗಳು 2000 ರೂ. ಸರ್ಕಾರದಿಂದ ಪಡೆಯಲಿದ್ದೀರಿ. ಹಾಗಾದರೆ Gruhalakshmi DBT Status Check ಮಾಡಬೇಕಾ? ಈ ಲೇಖನದಲ್ಲಿ ಈ ಮಾಹಿತಿಯನ್ನು ನೀಡಲಾಗಿದ್ದು, ಓದಿ DBT Status Check ಮಾಡಿ.

ಸರ್ಕಾರ ಆಗಸ್ಟ್ 30 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಯೋಜನೆಗೆ ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿರುವ 1.08 ಕೋಟಿಗೂ ಅಧಿಕ ಮನೆ ಯಜಮಾನಿಯರು ಬ್ಯಾಂಕ್‌ ಖಾತೆಗಳಿಗೆ 2 ಸಾವಿರ ರೂ. ವರ್ಗಾವಣೆ ಮಾಡುವ ಪ್ರಕ್ರೀಯೆ ಆರಂಭವಾಗಿದೆ.

ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊಣೆ ಹೊತ್ತ ಮಹಿಳೆಯರಿಗೆ ದಿನ ನಿತ್ಯ ಎದುರಾಗುವ ಬೆಲೆ ಏರಿಕೆಯ ಸಂಕಷ್ಟಗಳನ್ನು ತಗ್ಗಿಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶಕ್ಕಾಗಿ “ಗೃಹಲಕ್ಷ್ಮಿ” ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಮಾಸಿಕ ರೂ. 2,000 ನೇರ ವರ್ಗಾವಣೆ (DBT) ಮಾಡಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಈ ಕಾರ್ಯಕ್ರಮಕ್ಕಾಗಿ ರೂ. 17,500 ಕೋಟಿ ಮೀಸಲಿಡಲಾಗಿದೆ. ರಾಜ್ಯದ ಎಲ್ಲಾ ಅರ್ಹ ಕುಟುಂಬಗಳಿಗೆ ಯೋಜನೆಯ ಲಾಭ ತಲುಪಿಸಿ, ಬಡಜನರಿಗೂ ಸ್ವಾವಲಂಬಿ ಬದುಕು ಕಟ್ಟಿಕೊಡಬೇಕು ಎಂಬ ನಮ್ಮ ಆಶಯಕ್ಕೆ ನಿಮ್ಮ ಬೆಂಬಲವಿರಲಿ ಎಂದು ಸಿಎಂ ಮನವಿ ಮಾಡಿದ್ದಾರೆ.

How To Gruhalakshmi DBT Status Check?

 • Step-1: ಮೊದಲಿಗೆ ಕೇಳಗೆ ನೀಡಿರುವ ಅಧಿಕೃತ ವೆಬ್‌ಸೈಟ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
 • Step-2: Gruha Lakshmi DBT Status Check ಮಾಡುವ ಪೇಜ್ ಓಪನ್‌ ಆಗುತ್ತದೆ. ಅಲ್ಲಿ Application Tracker ಬಟನ್‌ ಮೇಲೆ ಕ್ಲಿಕ್‌ ಮಾಡಿ.‌

Gruha Lakshmi DBT Status Check
 • Step-3: Enter Ration Card Number ಎಂದಿರುತ್ತದೆ. ಅಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ನ್ನು ನಮೂದಿಸಿ. Search ಬಟನ್‌ ಮೇಲೆ ಕ್ಲಿಕ್‌ ಮಾಡಿ.
 • Step-4: ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದ್ದರೆ Payment Success – Success ಎಂದು ಬರುತ್ತದೆ. ನಿಮ್ಮ ರೇಷನ್‌ ಕಾರ್ಡ್‌ ಸಂಖ್ಯೆ, ಅರ್ಜಿದಾರರ ಹೆಸರು, Gruhalakshmi Payment ಆಗಿರುವ ದಿನಾಂಕದ ವಿವರ ಲಭ್ಯವಾಗುತ್ತದೆ.

Anna Bhagya DBT Status Check?

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. Direct Benefit Transfer ಮೂಲಕ ಜಮಾ ಆಗಲಿದ್ದು, ಯಾವ ರೀತಿಯಾಗಿ Gruhalakshmi Payment Status Check ಮಾಡಬಹುದು ಎಂಬುದನ್ನು ಈ ಕೇಳಗಿನಂತೆ ವಿವರಿಸಲಾಗಿದೆ.

 • Step-1: ಮೊದಲಿಗೆ ಕೇಳಗೆ ನೀಡಿರುವ ಅಧಿಕೃತ ವೆಬ್‌ಸೈಟ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
 • Status of DBT ಪೇಜ್ ಓಪನ್‌ ಆಗುತ್ತದೆ ಅದರಲ್ಲಿ Enter RC Number/RC No. ಎಂದಿರುತ್ತದೆ ಅಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಎಂಟರ್‌ ಮಾಡಿ. GO ಬಟನ್‌ ಮೇಲೆ ಕ್ಲಿಕ್‌ ಮಾಡಿ.
Gruhalakshmi DBT Status Check Online
 • ಅನ್ನಭಾಗ್ಯ ಯೋಜನೆಯ ಅಕ್ಕಿ 5 ಕೆಜಿ ಬದಲಿನ ಹಣ ಜಮಾ ಆಗಿರುವ ವಿವರ ದೊರೆಯುತ್ತದೆ. ಈ ಮಾಹಿತಿಯನ್ನು ಆಧರಿಸಿ ಗೃಹಲಕ್ಷ್ಮಿ ಯೋಜನೆಯ ಹಣವು ಬ್ಯಾಂಕ್‌ ಖಾತೆಗೆ ಜಮಾ ಆಗುತ್ತದೆ ಎಂಬುದನ್ನು ತಿಳಿಯಬಹುದಾಗಿದೆ. ಅನ್ನಭಾಗ್ಯ ಯೋಜನೆಯ ದುಡ್ಡು ನಿಮ್ಮ ಖಾತೆಗೆ ಬಂದಿದ್ದರೆ Gruhalakshmi Amount ಕೂಡ ಬರುತ್ತದೆ.
Gruhalakshmi DBT Status Check

ಗೃಹ ಲಕ್ಷ್ಮಿ ಯೋಜನೆಗೆ ಭರ್ಜರಿ ಚಾಲನೆ, ₹2 ಸಾವಿರ ಜಮಾ, ಈ SMS ನಿಮಗೂ ಬಂತಾ

ಅಧಿಕೃತವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನಿಮ್ಮ ಬ್ಯಾಂಕ್‌ ಖಾತೆಗೆ ಜಮಾ ಆಗಲಿದ್ದು, ಸರ್ಕಾರದ ಈ ಯೋಜನೆ ನಿಮಗೆ ಉಪಯುಕ್ತವಾಗಲಿದೆ. ಸರ್ಕಾರದ ಇದೇ ರೀತಿಯ ಯೋಜನೆಗಳ ಮಾಹಿತಿಗಾಗಿ ನಮ್ಮ ವಾಟ್ಸ್‌ ಆಪ್‌ ಗ್ರುಪ್‌ Join ಆಗಿ.

How to Check Aadhaar Bank Seeding Status Check

 • Step-1: ಮೊದಲನೇಯದಾಗಿ ಕೇಳಗೆ ನೀಡಿರುವ uidai.gov.in ಅಧಿಕೃತ ವೆಬ್‌ಸೈಟ್‌ ಲಿಂಕ್‌ಗೆ ಭೇಟಿ ನೀಡಿ.
 • Step-2: Check Aadhaar Bank Seeding Status ಎಂಬ ಪುಟ ಓಪನ್‌ ಆಗುತ್ತದೆ.
 • Step-3: ಅದರಲ್ಲಿ Aadhaar Seeding status is fetched from NPCI Server ಎಂಬ ಮಾಹಿತಿ ಇರುತ್ತದೆ.
 • Step-4: ನಂತರ ನಿಮ್ಮ 12 digit Aadhaar ಸಂಖ್ಯೆ ಅಥವಾ 16 digit Virtual ID ಅನ್ನು ನಮೂದಿಸಿ ಎಂದಿರುತ್ತದೆ. ಅಲ್ಲಿ ನಿಮ್ಮ ಆಧಾರ ಸಂಖ್ಯೆಯನ್ನು ಎಂಟರ್‌ ಮಾಡಿ.
 • Step-5: ಕೇಳಗೆ ಇರುವ Security Code ಅನ್ನು ಎಂಟರ್‌ ಮಾಡಿ.
 • Step-6: ನಂತರ Send OTP ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು.
 • Step-7: ನಿಮ್ಮ ಆಧಾರ ಸಂಖ್ಯೆಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ OTP ಬರುತ್ತದೆ. ಅಲ್ಲಿರುವ ಬಾಕ್ಸ್‌ನಲ್ಲಿ ಎಂಟರ್‌ ಮಾಡಿ ಮತ್ತು Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.
 • Step-8: ನಿಮ್ಮ ಆಧಾರ ಸಂಖ್ಯೆ ಯಾವ ಬ್ಯಾಂಕ್‌ನೊಂದಿಗೆ ಲಿಂಕ್‌ (Aadhaar-Bank Mapping) ಆಗಿದೆ, ಯಾವಾಗ Bank Seeding ಆಗಿದೆ, ಇವಾಗ ಅದು Active ಇದೆಯಾ ಅಥವಾ ಇಲ್ಲ ಎಂಬ ಮಾಹಿತಿ ಲಭ್ಯವಾಗುತ್ತದೆ.
Aadhaar Bank Linking Status

ಪ್ರಮುಖ ಲಿಂಕ್‌ಗಳು:
Gruhalakshmi DBT Status Check Link: Check ಮಾಡಿ
Aadhaar Bank Linking Status
Check ಅಧಿಕೃತ ಲಿಂಕ್ : Check ಮಾಡಿ
ಅಧಿಕೃತ ವೆಬ್‌ಸೈಟ್:‌ https://sevasindhu.karnataka.gov.in/Gruha_lakshmi_DBT/Tracker_Eng, resident.uidai.gov.in, resident.uidai.gov.in/bank-mapper, https://ahara.kar.nic.in/status2/status_of_dbt_new.aspx, https://sevasindhugs.karnataka.gov.in/

ಗೃಹಲಕ್ಷ್ಮಿ ಯೋಜನೆಯ DBT Status Check ಮಾಡಿ

ಗೃಹ ಲಕ್ಷ್ಮಿ ಅರ್ಜಿ Status Check ಮಾಡುವ ವಿಧಾನ

Leave a Comment